ಮೋದಿಯವರು ನಿನ್ನೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಮ್ ಫಿಟ್ ತೋ ಇಂಡಿಯಾ ಫುಟ್ ಹ್ಯಾಶ್ ಟ್ಯಾಗ್ ನಲ್ಲಿ ಪೋಸ್ಟ್ ಮಾಡಿದ್ದ ಫಿಟ್ನೆಸ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ರಾಹುಲ್ ಗಾಂಧಿ, ಮೋದಿ ವಿಡಿಯೋ ವಿಲಕ್ಷಣ ಮತ್ತು ಹಾಸ್ಯಾಸ್ಪದ ಎಂದು ನಕ್ಕಿದ್ದಾರೆ! <br /> <br />Congress president Rahul Gandhi described Prime Minister Narendra Modi's fitness video put out on Wednesday morning as "bizarre" and "ridiculous".